Advertisement
5 ವರ್ಷಗಳಿಂದ ಅದನ್ನು ನಡೆಸುತ್ತಿದ್ದ. ಅಲ್ಲಿ ಭೂ ವ್ಯಾಜ್ಯಗಳನ್ನು ಇಲ್ಲಿ ಬಗೆಹರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭೂ ವಿವಾದ ಪ್ರಕರಣಗಳಲ್ಲಿ ನೇಮಕವಾದ ಮಧ್ಯಸ್ತಿಕೆದಾರ ಎಂದು ಬಿಂಬಿಸಿಕೊಂಡಿದ್ದ. ತನಗೆ ಹಣ ಕೊಟ್ಟವರ ಪರವಾಗಿ ತೀರ್ಪುಗಳನ್ನು ಹೊರಡಿಸಿ ಜನರನ್ನು ವಂಚಿಸುತ್ತಿದ್ದ. ಈ ಸಂಬಂಧ ಇಲ್ಲಿನ ಸಿಟಿ ಸಿವಿಲ್ ಕೋರ್ಟ್‌ನ ರಿಜಿಸ್ಟ್ರಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ನಕಲಿ ಕೋರ್ಟನ್ನು ಪತ್ತೆ ಹಚ್ಚಿದ್ದಾರೆ.
Advertisement
Gujarat: ನಕಲಿ ಪೊಲೀಸ್ ಆಯ್ತು, ಅರೆಸ್ಟ್ ಆಯ್ತು.. ಈಗ ನಕಲಿ ಕೋರ್ಟ್!
09:53 PM Oct 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.