Advertisement
ಈ ಮಧ್ಯೆ ಔದ್ಯಮಿಕ ಉತ್ಪನ್ನ ಸೂಚ್ಯಂಕ ಸುಧಾರಣೆಯಾಗುತ್ತಿದ್ದು, ಡಿಸೆಂಬರ್‌ನಲ್ಲಿ ಇದು ಶೇ.7.1ಕ್ಕೆ ಏರಿಕೆ ಕಂಡಿದೆ. 2016 ಡಿಸೆಂಬರ್‌ಗೆ ಹೋಲಿಸಿದರೆ ಇದು ಶೇ. 2.4 ಅಂಶ ಏರಿಕೆಯಾಗಿದೆ. ಉತ್ಪಾದನೆ ಮತ್ತು ದೀರ್ಘಾವಧಿ ಹಾಗೂ ಅಲ್ಪಾವಧಿ ಬಂಡವಾಳ ಹೂಡಿಕ ಹೆಚ್ಚಳದಿಂದಾಗಿ ಈ ಪ್ರಗತಿ ಕಂಡುಬಂದಿದೆ. Advertisement
ಹಣದುಬ್ಬರ ಶೇ. 5ಕ್ಕೆ ಇಳಿಕೆ
08:15 AM Feb 13, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.