Advertisement

Facebook, Instagram ಸ್ಥಗಿತ: ಮಾರ್ಕ್‌ಗೆ 2.48 ಲಕ್ಷ ಕೋಟಿ ರೂ. ನಷ್ಟ

12:35 AM Mar 07, 2024 | Team Udayavani |

ವಾಷಿಂಗ್ಟನ್‌: ತಾಂತ್ರಿಕ ಸಮಸ್ಯೆಯಿಂದಾಗಿ ಮೆಟಾ ಒಡೆತನ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಥೆÅಡ್ಸ್‌ ಕಾರ್ಯಚರಣೆ ಮಂಗಳವಾರ ರಾತ್ರಿ ಸುಮಾರು 1 ಗಂಟೆ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಮೆಟಾ ಷೇರುಗಳಿಗೆ ನಷ್ಟವಾಗಿ, ಪ್ರತಿ ಷೇರಿನ ಮೌಲ್ಯ 40,595.66 ರೂ.ಗಳಿಗೆ ತಲುಪಿದೆ. ಜತೆಗೆ ಕಂಪೆನಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಆಸ್ತಿ ಮೌಲ್ಯದಲ್ಲಿ 2.48 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next