Advertisement

ನಟಿ ರಮ್ಯಾ 25 ಸಾವಿರ ಕೊಡುತ್ತಾರಂತೆ; ಪ್ರಶ್ನೆ ಏನು ಗೊತ್ತಾ?

12:02 PM Aug 22, 2017 | Sharanya Alva |

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕಮ್ ಕಾಂಗ್ರೆಸ್ ನಾಯಕಿ ರಮ್ಯಾ ಅವರು ಹೊಸ ಆಫರ್ ನೀಡಿದ್ದಾರೆ. ಹೌದು ಆದರೆ ಆ ಆಫರ್ ಗೂ ಮುನ್ನ ನೀವು ಅವರು ನೀಡಿರುವ ಸವಾಲಿಗೆ ಉತ್ತರ (ಫೋಟೋದ ಮೂಲಕ) ಕೊಡಬೇಕು!

Advertisement

ರಮ್ಯಾ ಅವರು ಮಂಗಳವಾರ ತಮ್ಮ ಫೇಸ್ ಬುಕ್ ಪುಟದಲ್ಲಿ, ಓಕೆ ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು (ಫೋಟೋಶಾಪ್ ಅಲ್ಲ) ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದು ನೀಡುವುದಾಗಿ ಸವಾಲು ಹಾಕಿದ್ದಾರೆ.

ರಮ್ಯಾ ಅವರ ಈ ಫೇಸ್ ಬುಕ್ ಫೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಈಗಾಗಲೇ ನೂರರಷ್ಟು ಶೇರ್ ಆಗಿದ್ದು, ಟೀಕೆ, ಟಿಪ್ಪಣಿ ಸಮರ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next