Advertisement
ಆಮದು ಪ್ರಮಾಣವೂ ಕಳೆದ ವರ್ಷಕ್ಕಿಂತ ಹೆಚ್ಚಿದ್ದು, 2022ರ ಅಕ್ಟೋಬರ್‌ನಲ್ಲಿ 57.91 ಶತಕೋಟಿ ಡಾಲರ್ ಇದ್ದದ್ದು ಈ ಬಾರಿ 65.03 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಏತನ್ಮಧ್ಯೆ ವ್ಯಾಪಾರ ಕೊರತೆ 31.46 ಶತಕೋಟಿ ಡಾಲರ್‌ಗೆ ತಲುಪಿದೆ. 2023-24ನೇ ಆರ್ಥಿಕ ವರ್ಷದ ಮೊದಲ 7 ತಿಂಗಳಿನ ಅವಧಿಯಲ್ಲಿ (ಎಪ್ರಿಲ್-ಅಕ್ಟೋಬರ್) ರಫ್ತು ಶೇ.7ರಷ್ಟು ಕಡಿಮೆಯಾಗಿ 244.89 ಶತಕೋಟಿ ಡಾಲರ್‌ಗೆ ತಲುಪಿದ್ದರೆ, ಆಮದು ಕೂಡ ಶೇ.8.95ರಷ್ಟು ಕಡಿಮೆಯಾಗಿ 391.96 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. Advertisement
Export: ರಫ್ತು ಪ್ರಮಾಣ ಶೇ.6.21 ಏರಿಕೆ
10:59 AM Nov 16, 2023 | |
Advertisement
Udayavani is now on Telegram. Click here to join our channel and stay updated with the latest news.