Advertisement
ಹೌಸ್ಮನ್ 1978ರ ವಿಶ್ವಕಪ್ ವಿಜೇತ ಆರ್ಜೆಂಟೀನಾ ತಂಡದ ಸದಸ್ಯರಾಗಿದ್ದರು. ಕಳೆದ ವರ್ಷ ನಾಲಗೆ ಕ್ಯಾನ್ಸರ್ಗೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಹೌಸ್ಮನ್ 1974-1978ರ ಅವಧಿಯ ವಿವಿಧ ಕೂಟಗಳ 55 ಪಂದ್ಯಗಳಲ್ಲಿ ಆರ್ಜೆಂಟೀನಾವನ್ನು ಪ್ರತಿನಿಧಿಸಿದ್ದರು. Advertisement
ಆರ್ಜೆಂಟೀನಾದ ಮಾಜಿ ಫುಟ್ಬಾಲಿಗ ಹೌಸ್ಮನ್ ನಿಧನ
06:00 AM Mar 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.