Advertisement
ರಾಜ್ಯ ಬಿಜೆಪಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಕಾರಣಕ್ಕಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು. 1997ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 3.25 ಲಕ್ಷ ರೂ. ಪರಿಹಾರ ಕೊಟ್ಟು 3.16 ಎಕರೆಯನ್ನು ಮುಡಾ ಸ್ವಾಧೀನ ಪಡಿಸಿಕೊಂಡಿತ್ತು. ಅದೇ ಜಮೀನನ್ನು ಅಂದು ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು 1998ರಲ್ಲಿ ಪ್ರಭಾವ ಬೀರಿ ಡಿನೋಟಿಫೀಕೇಶನ್ ಮಾಡಿಸಿದ್ದರು. ಅದೇ ಜಮೀನನ್ನು 3.75 ಲಕ್ಷ ರೂ. ಕೊಟ್ಟು ಸಿದ್ದರಾಮಯ್ಯರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರು 2004ರಲ್ಲಿ ಖರೀದಿಸಿ, ಪಾರ್ವತಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು ಎಂದು ತಿಳಿಸಿದರು. Advertisement
Siddaramaiah ವಿರುದ್ಧ ಹೆಜ್ಜೆ ಹೆಜ್ಜೆಗೂ ಸಾಕ್ಷ್ಯಗಳಿವೆ: ರವಿಕುಮಾರ್
01:01 AM Aug 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.