Advertisement

ಪ್ರತಿಯೊಬ್ಬರೂ ಮತಹಾಕಿ

12:30 AM Mar 21, 2019 | Team Udayavani |

ದೇಶದ ಪ್ರತಿ ಪ್ರಜೆಯೂ ಮತದಾನ ಮಾಡಬೇಕು ಎಂದು  ನಟಿ ದೀಪಿಕಾ ಪಡುಕೋಣೆ ಒತ್ತಾಯಿಸಿದ್ದಾರೆ. 

Advertisement

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳದವರು ಕೂಡಲೇ ಅದನ್ನು ಮಾಡಿಸಿಕೊಳ್ಳಿ. ಮತದಾನ ಮಾಡುವ ಮೂಲಕ ದೇಶಕ್ಕೆ ನಿಮ್ಮ ಕೊಡುಗೆ ನೀಡಿ.  ಯಾರಿಗೆ ಮತ ನೀಡುತ್ತೀರೆಂಬುದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. 

ದಿನದ ಕೊನೆಯಲ್ಲಿ ನಿಮ್ಮ ಮತದಾನ ಮಾತ್ರ ಮುಖ್ಯ ವಾಗುತ್ತದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರಣೆ ನೀಡಬೇಕೆಂದು ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next