Advertisement
ಬಯೋ ಶೌಚಾಲಯವನ್ನು ಅಳವಡಿಸಲಾಗುತ್ತಿದ್ದರೂ, ಅವುಗಳೂ ಕಳವಾಗುವ ಸಾಧ್ಯತೆ ಇದೆ. ಹೀಗಾಗಿ, ಚೈನ್ ಮೂಲಕ ಕಟ್ಟಲಾಗಿರುವ ಮಗ್ ಇರಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿ ಹೇಳಿದ್ದಾಗಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. 2017-18ನೇ ಸಾಲಿನಲ್ಲಿ ರೈಲ್ವೆ ಪೊಲೀಸರು ವಶಪಡಿಸಿಕೊಂಡ 2.97 ಕೋಟಿ ರೂ. ಮೊತ್ತದ ಸೊತ್ತಿನಲ್ಲಿ ಲೋಹದ ಮಗ್‌ಗಳು ಸೇರಿದ್ದವು. 2018-19ನೇ ಸಾಲಿನಲ್ಲಿ ರೈಲ್ವೆ ಇಲಾಖೆ 80 ಸಾವಿರ ಬಯೋ ಶೌಚಾಲಯ ಅಳವಡಿಸಲು ಮುಂದಾಗಿದೆ. ಇದುವರೆಗೆ 1,25,000 ಜೈವಿಕ ಶೌಚಾಲಯ ಅಳವಡಿಸಲಾಗಿದೆ. ಮಾರ್ಚ್ ವರೆಗೆ 55 ಸಾವಿರ ಕೋಚ್‌ಗಳ ಪೈಕಿ 34,500 ಕೋಚ್‌ಗಳಿಗೆ ಹೊಸ ವ್ಯವಸ್ಥೆ ಅಳವಡಿಸಲಾಗಿದೆ ಎಂದಿದ್ದಾರೆ ಆ ಅಧಿಕಾರಿ. Advertisement
ಬಯೋ ಟಾಯ್ಲೆಟ್ ಇದ್ದರೂ ರೈಲಲ್ಲಿ ಇರುತ್ತೆ ಕಟ್ಟಿದ ಮಗ್
06:00 AM Jul 31, 2018 | |
Advertisement
Udayavani is now on Telegram. Click here to join our channel and stay updated with the latest news.