Advertisement
ಈ ನಡುವೆ ಬೇಸಗೆ ರಜೆ ಇದ್ದು, ವಿಶೇಷ ಕೋರ್ಟ್ ಮುಂದೆ ಅರ್ಜಿ ವಿಚಾರಣೆಗೆ ಬರಬೇಕಿದೆ. ಇದರಿಂದ ಈಶ್ವರಪ್ಪ ಅವರನ್ನು ನಿಯಂತ್ರಿಸಲು ಮುಂದಾಗಿದ್ದ ಬಿಜೆಪಿಗೆ ಕೊಂಚ ನಿರಾಸೆಯಾಗಿದೆ. ಮತದಾನಕ್ಕೆ ಬೆರಳೆಣಿಕೆ ದಿನ ಬಾಕಿ ಇದ್ದು ಕೋರ್ಟ್ ತೀರ್ಪು ತಡವಾದಷ್ಟು ಈಶ್ವರಪ್ಪಗೆ ಲಾಭ ಹೆಚ್ಚು ಎನ್ನಲಾಗುತ್ತಿದೆ. Advertisement
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
12:53 AM Apr 30, 2024 | Shreeram Nayak |
Advertisement
Udayavani is now on Telegram. Click here to join our channel and stay updated with the latest news.