Advertisement

ಸುನೀಲ್‌ ಶೆಟ್ಟಿ ನಿರ್ಮಾಣದ “ಇನ್‌ವಿಸಿಬಲ್‌ ಮ್ಯಾನ್‌’ನಲ್ಲಿ ನಟಿಸಲಿದ್ದಾರೆ ಈಶಾ ಡಿಯೋಲ್‌

08:50 PM Feb 22, 2022 | Team Udayavani |

ಮುಂಬಯಿ : ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ನಿರ್ಮಾಣದ “ಇನ್‌ವಿಸಿಬಲ್‌ ಮ್ಯಾನ್‌’ ಎಂಬ ಹೊಸ ಸರಣಿಯಲ್ಲಿ ನಟಿ ಈಶಾ ಡಿಯೋಲ್‌ ಅಭಿನಯಿಸಲಿದ್ದಾರೆ.

Advertisement

ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ರಾಜೇಶ್‌ ಎಂ. ಸೆಲ್ವ ಅವರು ಶೆಟ್ಟಿ ನಿರ್ಮಾಣದ ಸರಣಿಯನ್ನು ನಿರ್ದೇಶಿಸಲಿದ್ದಾರೆ.

ಇದೊಂದು ಸಾಹಸಯುಕ್ತ ಕಥೆಯಿಂದ ಕೂಡಿದ ಸರಣಿಯಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಈಶಾ ಡಿಯೋಲ್‌ ಸುನೀಲ್‌ ಶೆಟ್ಟಿ ನೇತೃತ್ವದ ತಂಡದಲ್ಲಿ ಅಭಿನಯಿಸುವುದು ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಪ್ರಕರಣ : ವಾಟ್ಸಪ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ , ಮೂವರ ವಿರುದ್ಧ ದೂರು

Advertisement

Udayavani is now on Telegram. Click here to join our channel and stay updated with the latest news.

Next