Advertisement
ಬಡ್ಡಿ ದರವನ್ನು ಶೇ. 8.65ರಲ್ಲೇ ಮುಂದುವರಿಸಲು 2886 ಕೋಟಿ ರೂ. ಮೌಲ್ಯ ಇಟಿಎಫ್ಗಳನ್ನು ಇಪಿಎಫ್ಒ ಮಾರಾಟ ಮಾಡಿದೆ ಎಂದು ಹೇಳಲಾಗಿತ್ತು. 2016-17ರಲ್ಲಿ ಬಡ್ಡಿ ದರವನ್ನು ಶೇ. 8.8ರಿಂದ ಶೇ. 8.65ಕ್ಕೆ ಇಳಿಸಲಾಗಿತ್ತು. Advertisement
ಇಪಿಎಫ್ ಬಡ್ಡಿ ದರ ಶೇ.0.10 ಇಳಿಕೆ
06:00 AM Feb 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.