Advertisement
ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ರೈಲ್ವೆ ಹಾಗೂ ಸಾಮಾನ್ಯ ಬಜೆಟ್ ಮಂಡನೆಯಾಗುತ್ತಿದ್ದು, ಇದು ಹೊಸ ಯುಗದ ಆರಂಭ ಎಂದು ಪ್ರಧಾನಿ ಬಣ್ಣಿಸಿದರು. ಸ್ವಾತಂತ್ರ್ಯದ ಬಳಿಕ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸುವ ಮೂಲಕ ಪ್ರತ್ಯೇಕವಾಗಿ ಮಂಡಿನೆಯಾಗುತ್ತಿದ್ದ ರೈಲ್ವೆ ಬಜೆಟ್ ನ ನೂರು ವರ್ಷಗಳ ಇತಿಹಾಸಕ್ಕೆ ತೆರೆ ಎಳೆಯಲಾಗಿದೆ ಎಂದರು. Advertisement
ಇದು ಹೊಸ ಸಂಪ್ರದಾಯದ ಆರಂಭ;ಈ ಬಾರಿಯ ಬಜೆಟ್ ಬಗ್ಗೆ ಪ್ರಧಾನಿ ಮೋದಿ
01:06 PM Jan 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.