Advertisement
ಇದೇ ವೇಳೆ ಅವರ ಗೃಹ ಕಚೇರಿ ಡೌನಿಂಗ್ ಸ್ಟ್ರೀಟ್ ಪ್ರಕಟಣೆ ಹೊರಡಿಸಿ ಸದ್ಯಕ್ಕೆ ಅವರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದೆ. ಭಾನುವಾರ ವಿಡಿಯೋ ಸಂದೇಶ ನೀಡಿದ್ದ ಪ್ರಧಾನಿ ಸರ್ಕಾರದ ಸೂಚನೆ ಪಾಲಿಸಿ, ಸುರಕ್ಷಿತರಾಗಿರಿ ಎಂದಿದ್ದಾರೆ ಈ ನಡುವೆ ಬ್ರಿಟನ್‌ನಲ್ಲಿ ಮಾರಕ ಕೋವಿಡ್ ವೈರಸ್ ಗೆ 717 ಮಂದಿ ಸಾವಿಗೀಡಾಗುವ ಮೂಲಕ 11,329 ಮಂದಿ ಅಸುನೀಗಿದ್ದಾರೆ. Advertisement
ಗೆಳತಿ ಜತೆಗೆ ದಿನ ಕಳೆದ ಬ್ರಿಟನ್ ಪಿಎಂ ಬೋರಿಸ್ ಜಾನ್ಸನ್
09:09 AM Apr 14, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.