Advertisement

ಮನೆಗೆ ನುಗ್ಗಿ ಎಂಡೋಸಲ್ಫಾನ್‌ ಸಂತ್ರಸ್ತೆಗೆ ಲೈಂಗಿಕ ಕಿರುಕುಳ

11:05 PM Mar 15, 2023 | Team Udayavani |

ಹೊಸದುರ್ಗ: ಮನೆಗೆ ನುಗ್ಗಿ ಎಂಡೋಸಲ್ಫಾನ್‌ ಸಂತ್ರಸ್ತೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೇಲೇಶ್ವರ ತಟ್ಟುಮ್ಮಲ್‌ನ ಪಿ.ರವಿ (58) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಎಂಡೋಸಲ್ಪಾನ್‌ ಸಂತ್ರಸ್ತೆಯಾದ 47ರ ಹರೆಯದ ಮಹಿಳೆಗೆ ಮಾ. 13ರಂದು ಬೆಳಗ್ಗೆ ಯಾರೂ ಇಲ್ಲದ ಸಂದರ್ಭ ಮನೆಗೆ ನುಗ್ಗಿ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next