Advertisement

ಮಂಗಳಯಾನ ಮುಕ್ತಾಯ: ಇಸ್ರೋ ಸ್ಪಷ್ಟನೆ

12:26 AM Oct 04, 2022 | Team Udayavani |

ಹೊಸದಿಲ್ಲಿ: ಮಂಗಳಯಾನ ಸಂಪರ್ಕ ಸ್ಥಗಿತಗೊಳಿಸಿರುವ ಬಗ್ಗೆ ಸೋಮವಾರ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಖಚಿತಪಡಿಸಿದೆ.

Advertisement

ಅ.2ರಂದು ಮಂಗಳಯಾನ ಪೂರ್ಣ ಪ್ರಮಾಣದಲ್ಲಿ ಸಂಪರ್ಕ ಕಡಿತಗೊಂಡಿದ್ದ ಬಗ್ಗೆ ವರದಿ ಪ್ರಕಟವಾಗಿದ್ದರೂ ಇಸ್ರೋ ವತಿಯಿಂದ ಸ್ಪಷ್ಟನೆ ಲಭ್ಯವಾಗಿರಲಿಲ್ಲ.

ಸೆ.27ರಂದು ಯೋಜನೆ ಎಂಟು ವರ್ಷಗಳನ್ನು ಪೂರ್ತಿಗೊಳಿಸಿದ್ದರ ಬಗ್ಗೆ ಸಭೆ ನಡೆಸಲಾಗಿತ್ತು.
ಮಂಗಳಯಾನದ ಗಗನ ನೌಕೆಯ ಕಾರ್ಯಾವಧಿ ಮುಕ್ತಾಯಗೊಂಡಿದೆ ಮತ್ತು ಅದರ ಜತೆಗೆ ಮತ್ತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸಭೆಗೆ ತಿಳಿಸಲಾಗಿತ್ತು ಎಂದು ಇಸ್ರೋ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next