Advertisement
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಪ್ರಕಾರ, ಈಗಾಗಲೇ ಉದ್ಯೋಗ ಆಧರಿತವಾಗಿ ನೀಡಲಾಗುತ್ತಿರುವ ದೃಢೀಕರಣ ಕಾರ್ಡ್ಗೆ ಅರ್ಜಿ ಸಲ್ಲಿಕೆಯಾಗುತ್ತಿವೆ ಹಾಗು ಅವುಗಳ ನವೀಕರಣಕ್ಕಾಗಿಯೂ ಬಹಳಷ್ಟು ಅರ್ಜಿ ಸಲ್ಲಿಕೆಯಾಗಿದೆ. ಆ ಪ್ರಮಾಣವನ್ನು ತಗ್ಗಿಸುವು ಉದ್ದೇಶದಿಂದ, ಈಗ ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ತೆರವುಗೊಳಿಸಲು ಅನುವಾಗುವಂತೆ ಪ್ರಸಕ್ತ ಉದ್ಯೋಗ ದೃಢೀಕರಣ ಕಾರ್ಡ್ನ ಮಾನ್ಯತೆಯನ್ನು 5 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದಿದೆ. Advertisement
USA: ಉದ್ಯೋಗ ಕಾರ್ಡ್ 5 ವರ್ಷಕ್ಕೆ ವಿಸ್ತರಣೆ
11:16 PM Oct 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.