Advertisement

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

01:10 AM Sep 20, 2024 | Team Udayavani |

ಹೊಸದಿಲ್ಲಿ: ನಟಿ, ಸಂಸದೆ ಕಂಗನಾ ರಣಾವತ್‌ ನಿರ್ದೇಶ ನದ “ಎಮರ್ಜೆನ್ಸಿ’ ಸಿನೆಮಾಕ್ಕೆ ಬಿಡುಗಡೆ ಬಗ್ಗೆ ಸೆ.25ರೊಳಗೆ ನಿರ್ಧರಿಸಿ ಎಂದು ಸಿಬಿಎಫ್ಸಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಹರಿಯಾಣ ಚುನಾವಣೆ ಇರುವ ಕಾರಣ ಉದ್ದೇಶಪೂರ್ವಕವಾಗಿ CBFC ಚಿತ್ರದ ಬಿಡುಗಡೆಯನ್ನು ವಿಳಂಬ­­­ಗೊಳಿಸುತ್ತಿದೆ. ಅದಕ್ಕೆ ಬಿಜೆಪಿ­ಯೂ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಸಹ ನಿರ್ಮಾಪಕರು ವಾದಿಸಿದ್ದಾರೆ. ಇದಕ್ಕೆ ಪೀಠ ಮೇಲಿನಂತೆ ಪ್ರತಿಕ್ರಿಯಿಸಿದೆ.

Advertisement

content-img

Advertisement

Udayavani is now on Telegram. Click here to join our channel and stay updated with the latest news.