Advertisement

ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್‌

10:22 PM May 17, 2022 | Team Udayavani |

ಪ್ರಾಣಿಗಳು ಮನುಷ್ಯರೊಂದಿಗೆ ಆಟವಾಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಆನೆ ಮರಿಯೊಂದು ಮನುಷ್ಯನೊಬ್ಬನ ಜತೆ ಕಿತ್ತಾಡುವ ವಿಡಿಯೋವೊಂದು ಭಾರೀ ವೈರಲ್‌ ಆಗಿದೆ.

Advertisement

ವ್ಯಕ್ತಿಯೊಬ್ಬ ಆನೆ ಬಿಡಾರ ಬಳಿಯೇ ಹಾಸಿಗೆ ಮೇಲೆ ಮಲಗಿರುತ್ತಾನೆ. ಅಲ್ಲೇ ಇದ್ದ ಆನೆ ಮರಿ ತಾನಿದ್ದ ಬಿಡಾರ ಗೇಟು ದಾಟಿ ಬಂದು ಆತನನ್ನು ಎಬ್ಬಿಸಲು ಯತ್ನಿಸುತ್ತದೆ.

ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಭಾರೀ ಗಾಳಿ ಮಳೆ: ಧರೆಗುರುಳಿದ ಮರಗಳು, ಅಂಗಡಿ, ವಾಹನಗಳು ಜಖಂ

ಆತ ಅದೆಷ್ಟೇ ಪ್ರಯತ್ನ ಪಟ್ಟರೂ ಬಿಡದೆ ಆತನನ್ನು ಎಬ್ಬಿಸಿ ಆ ಹಾಸಿಗೆ ಮೇಲೆ ಅರಾಮವಾಗಿ ಮಲಗಿಕೊಳ್ಳುತ್ತದೆ. ನಂತರ ಆ ವ್ಯಕ್ತಿ ಕೂಡ ಅದೇ ಹಾಸಿಗೆಯಲ್ಲಿ ಆನೆ ಮರಿಯೊಂದಿಗೆ ಮಲಗಿಕೊಳ್ಳುತ್ತಾನೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next