Advertisement
ರೈತ ಪ್ರಸನ್ನಕುಮಾರ್ ಎಂಬುವರಿಗೆ ಸೇರಿದ 1.50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆಗೆ ಆನೆಗಳ ಹಿಂಡು ದಾಳಿ ಮಾಡಿದೆ. ತಡರಾತ್ರಿ ದಾಳಿ ಮಾಡಿ ಬೆಳೆ ಸಂಪೂರ್ಣ ನಾಶ ಮಾಡಿದೆ.
Advertisement
Channapatna; ಸಂಕ್ರಾಂತಿ ದಿನವೇ ಕಾಡಾನೆಗಳ ದಾಳಿ – ರೈತನ ಬೆಳೆ ನಾಶ
03:07 PM Jan 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.