Advertisement
ಈ ಬ್ರಹ್ಮರಥದ ಅಲಂಕಾರ ಹಾಗೂ ಕಟ್ಟುವ ಕಾರ್ಯದಲ್ಲಿ ಕೋಟೇಶ್ವರದ ಸಂಜೀವ ದೇವಾಡಿಗ ಬಳಗದವರಾದ ಶ್ರಮಿಸುತ್ತಿದ್ದಾರೆ. ಈ ಬ್ರಹ್ಮರಥಕ್ಕೆ ಕೆಂಪು ಹಾಗೂ ಬಿಳಿ ವರ್ಣವನ್ನು ಹೊಂದಿದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪತಾಕೆ ಅಳವಡಿಸಲಾಗಿದ್ದು ಬಿದಿರು ಗೂಡು , ವೃತ್ತಾಕಾರದ ಅಡಿಕೆ ದಬ್ಬೆ, ಕೊಡೆ, ಕಲಶ ಹಾಗೂ ಅಷ್ಟ ದಿಕ್ಕುಗಳಲ್ಲಿ ವಿವಿಧ ಪ್ರಾಕಾರದಲ್ಲಿ ದೇವರ ಕಲಾತ್ಮಕ ಭಾವಚಿತ್ರಗಳ ಅಳವಡಿಕೆ ಸೇರಿದಂತೆ ಸಂಪ್ರದಾಯದಂತೆ ಬ್ರಹ್ಮರಥ ಉತ್ಸವಕ್ಕೆ ಸಜ್ಜಾಗುತ್ತಿದೆ. Advertisement
ಆನೆಗುಡ್ಡೆ : ಭರದಿಂದ ಸಾಗುತ್ತಿರುವ ಬ್ರಹ್ಮರಥ ಕಟ್ಟುವ ಕಾರ್ಯ
09:50 AM Nov 28, 2019 | sudhir |
Advertisement
Udayavani is now on Telegram. Click here to join our channel and stay updated with the latest news.