Advertisement
ಮೃತ ಹೆಣ್ಣಾನೆಯ ಹೊಟ್ಟೆಯ ಭಾಗದಲ್ಲಿ ಲೇಸ್ಮೇನಿಯಾ ಸೋಂಕು ತಗುಲಿದ್ದು, ನಾಲಿಗೆಯ ಭಾಗದಲ್ಲಿ ರಕ್ತ ಶ್ರಾವವಾಗಿ ದೇಹದ ಕೆಲ ಭಾಗ ಊತಗೊಂಡಿದೆ. ಆನೆಯ ಸಾವಿಗೆ ನಿಖರ ಕಾರಣ ತಿಳಿಯಲು ಅಂಗಾಂಗಳ ಮಾದರಿ ಸಂಗ್ರಹಿಸಿ ವನ್ಯಪ್ರಾಣಿಗಳ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃತ ಅನೆಯ ಸಾವಿಗೆ ನಿಖರ ಕಾರಣವನ್ನು ಪ್ರಯೋಗಾಲಯದಿಂದ ವರದಿ ಬಂದ ನಂತರ ತಿಳಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್ ತಿಳಿಸಿದ್ದಾರೆ.
Advertisement
ಗುಂಡ್ಲುಪೇಟೆ: ಜಿ.ಎಸ್.ಬೆಟ್ಟ ವ್ಯಾಪ್ತಿಯಲ್ಲಿ ಹೆಣ್ಣಾನೆ ಸಾವು
07:33 PM Jan 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.