Advertisement
ಹೀಗಾಗಿ ಚುನಾವಣ ಆಯೋಗ ರಾಜ್ ಠಾಕ್ರೆಗೆ ನೋಟಿಸ್ ನೀಡಬಹುದು ಎಂದು ಮಹಾರಾಷ್ಟ್ರದ ಮಾಜಿ ಶಾಸಕಾಂಗ ಕಾರ್ಯದರ್ಶಿ ಅನಂತ್ ಕಲ್ಸೆ ಹೇಳಿದ್ದಾರೆ. ಮಾನ್ಯತೆ ಉಳಿಸಿಕೊಳ್ಳಲು ಯಾವುದೇ ಪಕ್ಷ ಶೇ.8ರಷ್ಟು ಮತದೊಂದಿಗೆ 1 ಸ್ಥಾನ, ಇಲ್ಲವೇ ಶೇ.6ರಷ್ಟು ಮತದೊಂದಿಗೆ 2 ಸ್ಥಾನ, ಶೇ.3ರಷ್ಟು ಮತದೊಂದಿಗೆ 3 ಸ್ಥಾನ ಗೆಲ್ಲಬೇಕು. Advertisement
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
02:05 AM Nov 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.