Advertisement

ಆಟೋದಲ್ಲಿ ಪ್ರಯಾಣಿಸಿ 39 ಲಕ್ಷ ರೂ. ಕಳೆದುಕೊಂಡ ವೃದ್ಧ ದಂಪತಿ

10:19 AM Jan 10, 2020 | sudhir |

ದಾವಣಗೆರೆ :ವೃದ್ದ ದಂಪತಿಗಳು ಆಟೋದಲ್ಲಿ ಬ್ಯಾಗ್ ಬಿಟ್ಟು 39 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿಯ ವೈಶ್ಯಾ ಬ್ಯಾಂಕ್ ಬಳಿ ಗುರುವಾರ ನಡೆದಿದೆ.
ಮಾಣಿಕ್ಯಾ ವಾಸಗರ್(70) ತಿಲಕವತಿ(65) ಹಣ ಕಳೆದುಕೊಂಡ ದಂಪತಿಗಳು.

Advertisement

ತಮ್ಮ ಜಮೀನು ಮಾರಾಟ ಮಾಡಿದ ಹಣವನ್ನು ಬ್ಯಾಂಕಿಗೆ ತುಂಬಲು ಬಂದಿದ್ದ ದಂಪತಿ ಬ್ಯಾಂಕ್ ಬಳಿ ಇಳಿಯುವಾಗ ಹಣ ಆಟೋದಲ್ಲಿಯೇ ಬಿಟ್ಟು ಬ್ಯಾಂಕಿನ ಒಳಗೆ ಹೋಗಿ ವಾಪಾಸ್ ಬಂದು ನೋಡುವಷ್ಟರಲ್ಲಿ ಆಟೋ ನಾಪತ್ತೆಯಾಗಿದೆ .

ದಾವಣಗೆರೆ ನಗರದ ಬೇತೂರು ರಸ್ತೆಯ ಮನೆಯಿಂದ ಕೆಆರ್ ಮಾರ್ಕೆಟ್ ಬ್ಯಾಂಕಿಗೆ ಆಟೋದಲ್ಲಿ ಬಂದಿದ್ದ ಸಂದರ್ಭ ಈ ಘಟನೆ ನಡೆದಿದ್ದು

ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next