Advertisement
ಬುಲ್ ಬುಲ್ ಚಂಡಮಾರುತ ಹಾಗೂ ಭಾರೀ ಮಳೆಯಿಂದಾಗಿ ಪಿಚ್ ನಿರ್ಮಾಣಕ್ಕೆ ತೀವ್ರ ಅಡ್ಡಿಯಾ ಗಿತ್ತು. ಇದರಿಂದ ಈ ಕೆಲಸ ವಿಳಂಬವಾದೀತೆಂಬ ಭೀತಿಯೂ ಇತ್ತು. ಆದರೆ ಹವಾಮಾನ ಸಹಕ ರಿಸಿದ ಕಾರಣ ಇದು ಸಕಾಲದಲ್ಲಿ ಸಿದ್ಧಗೊಂಡಿತು ಎಂಬುದಾಗಿ ಮುಖರ್ಜಿ ಹೇಳಿದರು.
Advertisement
ಡೇ-ನೈಟ್ ಪಂದ್ಯಕ್ಕೆ ಈಡನ್ ಪಿಚ್ ರೆಡಿ
09:58 AM Nov 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.