Advertisement
ಅಮಿತ್ ಶಾ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ದುಬೆ ಈ ಕುರಿತು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಮಾದಕ ದ್ರವ್ಯ ನಿಯಂತ್ರಣ ಮಂಡಳಿಯನ್ನು ವಿತ್ತ ಸಚಿವಾಲಯದಿಂದ ಗೃಹ ಇಲಾಖೆಗೆ ವರ್ಗಾಯಿಸಿ ದಂತೆಇ.ಡಿ.ಯನ್ನೂ ವರ್ಗಾಯಿಸಬೇಕೆಂದು ತಿಳಿಸಿದ್ದಾರೆ.