Advertisement

Arunachal pradesh;ಅರುಣಾಚಲದ ಪ್ಯಾಂಗಿನ್‌ ನಲ್ಲಿ ಕಂಪಿಸಿದ ಭೂಮಿ: 4.0 ತೀವ್ರತೆ ದಾಖಲು

10:56 AM Jul 28, 2023 | Team Udayavani |

ಅರುಣಾಚಲ ಪ್ರದೇಶ: ಶುಕ್ರವಾರ ಅರುಣಾಚಲ ಪ್ರದೇಶದ ಪ್ಯಾಂಗಿನ್‌ ನ ಉತ್ತರ ಭಾಗದಲ್ಲಿ 4.0 ರ ತೀವ್ರತೆಯ ಭೂಕಂಪನ ಸಂಭವಿಸಿರುವುದಾಗಿ ವರದಿಯಾಗಿದೆ.

Advertisement

ಅರುಣಾಚಲ ಪ್ರದೇಶದ ಸಿಯಾಂಗ್​​ನ ಉತ್ತರಕ್ಕೆ ಇರುವ ಪ್ಯಾಂಗಿನ್‌ ಬಳಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವಿಟರ್‌ನಲ್ಲಿ ತಿಳಿಸಿದೆ.

ಶುಕ್ರವಾರ ಬೆಳಗ್ಗೆ 8:50ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಭಾರಿ ಪ್ರವಾಹ: ಜೀವ ಉಳಿಸಿಕೊಳ್ಳಲು ಗಂಟೆಗಳ ಕಾಲ ಮರವೇರಿ ಕುಳಿತ ವ್ಯಕ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next