ಉಡುಪಿ: ಮಣಿಪಾಲ ಸಹಿತವಾಗಿ ಉಡುಪಿ ನಗರದ ವಿವಿಧ ಕಡೆಗಳಲ್ಲಿ ರವಿವಾರ (ಮಾ.19) ಮುಂಜಾನೆ ಸಾಧಾರಣ ಮಳೆಯಾಗಿದೆ.
Advertisement
ಸುಮಾರ ಅರ್ಧ ಗಂಟೆಗಳ ಕಾಲ ಮಳೆ ಸುರಿದ್ದು, ಬೆಳಗ್ಗಯಿಂದಲೇ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆಯಾಗಿರುವುದು ಕಂಡು ಬಂದಿದೆ.
ಕಳೆದ ಕೆಲವು ದಿನಗಳಿಂದ ತಾಪಮಾನ ಹೆಚ್ಚಾಗಿರುವ ಜತೆಗೆ ಮಳೆಯಾಗಿರುವುದು ಸ್ವಲ್ಪ ಮಟ್ಟಿನ ತಂಪೆರೆದಂತಾಗಿದೆ.
ಮುಂಜಾನೆ ನಂತರವೂ ಉಡುಪಿಯ ಸುತ್ತಮುತ್ತಲೂ ಮಳೆ ಸುರಿಯುತ್ತಿದೆ.
Related Articles
Advertisement