Advertisement
ದೇಶದ ಮೊದಲ ಸೌಂಡಿಂಗ್ ರಾಕೆಟ್ ಉಡಾವಣೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮನಾಥ್ ಪಿಟಿಐ ಸುದ್ದಿಸಂಸ್ಥೆ ಜತೆಗೆ ಮಾತನಾ ಡಿದ್ದಾರೆ. ಎಲ್1 ಪಾಯಿಂಟ್ಗೆ ನೌಕೆಯನ್ನು ತಲುಪಿಸುವ ಕಾರ್ಯಾಚರಣೆ ಸದ್ಯಕ್ಕೆ ಹಂತ-ಹಂತವಾಗಿ ನಡೆಯುತ್ತಿದೆ. ಬಹುಶಃ ಜ.7ರ ವೇಳೆಗೆ ಅಂತಿಮ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಸೆ.2ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕ್ಷೇತ್ರದಿಂದ ಆದಿತ್ಯ-ಎಲ್ 1 ಉಡಾವಣೆಗೊಂಡಿತ್ತು. Advertisement
ISRO: ಜ.7ರಂದು ಎಲ್1ಗೆ ಆದಿತ್ಯ ಪ್ರವೇಶ
12:18 AM Nov 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.