Advertisement

ಧೂಳೆಬ್ಬಿಸಿದ ಗಿಲ್‌ ಕಾರು…

08:04 PM Nov 15, 2019 | Team Udayavani |

ಮೈ ರೋಮಾಂಚನಗೊಳಿಸುವ ಕಾರ್‌ ರೇಸ್‌ ಎಲ್ಲರಿಗೂ ಇಷ್ಟ. ಅದರಲ್ಲೂ ಧೂಳೆಬ್ಬಿಸುತ್ತಾ ….ವೇಗದಿಂದ ನುಗ್ಗುವ ಕಾರುಗಳು ನೋಡುಗನನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ. ಇಂದು ದೇಶ-ವಿದೇಶದಲ್ಲಿ ಕಾರ್‌ ರೇಸ್‌ ವೃತ್ತಿಪರ ಕ್ರೀಡೆಯಾಗಿ ಭಾರೀ ಯಶಸ್ಸು ಕಾಣುತ್ತಿದೆ. ನೂರಾರು ಖ್ಯಾತ ನಾಮ ಚಾಲಕರು ಯಶಸ್ಸಿಗೆ ಕಾರಣಕರ್ತರು. ಅಂತಹವರಲ್ಲಿ ಭಾರತದ ಖ್ಯಾತ ಚಾಲಕ ಗೌರವ್‌ ಗಿಲ್‌ ಕೂಡ ಒಬ್ಬರು. ಅರ್ಜುನ ಪ್ರಶಸ್ತಿ ವಿಜೇತ ಗೌರವ್‌ ಗಿಲ್‌, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿದ್ದಾರೆ. ನವದೆಹಲಿಯಲ್ಲಿ ಅವರು ತಯಾರಿ ನಡೆಸುತ್ತಿರುವ ಸಂದರ್ಭದ ಚಿತ್ರವಿದು.

Advertisement
Advertisement

Udayavani is now on Telegram. Click here to join our channel and stay updated with the latest news.

Next