Advertisement
ಅವರು ಸೋಮವಾರ ಹಿರೇಹಳ್ಳದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾತನಾಡಿದರು. ಸುಮಾರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹಿರೇಹಳ್ಳ ಸ್ವಚ್ಛತಾ ಕಾರ್ಯವನ್ನು ಈ ಬಾರಿ ನಮ್ಮ ಅಭಿಮಾನಿಗಳು ಮಾಡಿರುವುದು ಒಂದು ಒಳ್ಳೆಯ ಕೆಲಸವಾಗಿದೆ. ಸರ್ಕಾರವೇ ಈ ಕಾರ್ಯ ಕೈಗೊಂಡಿದ್ದರೆ ಸುಮಾರು ಒಂದೂವರೆ ಕೋಟಿ ಖರ್ಚಾಗುತ್ತಿತ್ತು. ನಮ್ಮ ಅಭಿಮಾನಿಗಳು ಸ್ವತಃ ತಮ್ಮ ದುಡ್ಡಿನಿಂದಲೇ ಹಣ ಖರ್ಚು ಮಾಡಿ ಈ ಕಾರ್ಯವನ್ನು ಕೇವಲ 15 ಲಕ್ಷ ರೂ.ಗಳಲ್ಲಿ ಮುಗಿಸಿದ್ದಾರೆ. ಇನ್ನು ಮುಂದೆ ಇದರ ಜವಾಬ್ದಾರಿ ನಗರಸಭೆ ವಹಿಸಿಕೊಳ್ಳಬೇಕು ಎಂದರು.
Advertisement
ಹಳ್ಳ ಸ್ವಚ್ಛತೆ ರಕ್ಷಣೆ ನಗರಸಭೆ-ಜನರ ಜವಾಬ್ದಾರಿ
10:00 AM May 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.