Advertisement
ಶ್ರೀಕಾಂತ್ ಔಟ್: ಕಿದಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಗುಂಪು “ಬಿ’ ವಿಭಾಗದ ಎರಡನೇ ಪಂದ್ಯದಲ್ಲೂ ಸೋಲುಂಡರು. ಈ ಮೂಲಕ ಕೂಟದಿಂದ ಅಧಿಕೃತವಾಗಿ ಹೊರಬಿದ್ದರು. ಇವರನ್ನು ತೈವಾನ್ ಆಟಗಾರ ಚೊವ್ ಟಿನ್ ಚೆನ್ 21-18, 21-18 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಬಿರುಸಿನ ಹೋರಾಟ ಪ್ರದರ್ಶಿಸಿದರು. ಆದರೂ 18-21ರಿಂದ ಎದುರಾಳಿಗೆ ಶರಣಾದರು. 1-0 ಅಂತರದ ಹಿನ್ನಡೆ ಅನುಭವಿಸಿದರು. ಎರಡನೇ ಗೇಮ್‌ನಲ್ಲೂ ಶ್ರೀಕಾಂತ್ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ನಡೆಸಿದರು. ಅಂತಿಮವಾಗಿ 18-21ರಿಂದ ತಲೆ ಭಾಗಿದರು. 2-0 ನೇರ ಸೆಟ್‌ಗಳ ಅಂತರದಿಂದ ಶರಣಾದರು. ಶ್ರೀಕಾಂತ್ ತಮ್ಮ ಗುಂಪಿನ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ವಿರುದ್ಧ ಸೋಲುಕಂಡಿದ್ದರು. Advertisement
ದುಬೈ ಬ್ಯಾಡ್ಮಿಂಟನ್: ಸೆಮೀಸ್‌ಗೇರಿದ ಸಿಂಧು
06:55 AM Dec 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.