Advertisement

ದುಬಾೖಯಿಂದ 176 ಪ್ರಯಾಣಿಕರನ್ನು ಹೊತ್ತ ಖಾಸಗಿ ವಿಮಾನ ಆಗಮನ

10:00 AM Jun 02, 2020 | sudhir |

ಮಂಗಳೂರು: ಯುಎಇಯಲ್ಲಿ ಕೋವಿಡ್ ಪ್ರಯುಕ್ತ ಸಂತ್ರಸ್ತರಾಗಿದ್ದ ಕರಾವಳಿ ಜನರನ್ನು ಹೊತ್ತ ಖಾಸಗಿ (ಚಾರ್ಟರ್‌) ವಿಮಾನ ಸೋಮವಾರ ರಾತ್ರಿ 10ಕ್ಕೆ ಮಂಗಳೂರಿನಲ್ಲಿ ಬಂದಿಳಿಯಿತು. 176 ಪ್ರಯಾಣಿಕರಿದ್ದು, ಅವರಲ್ಲಿ 130 ಜನ ಉಡುಪಿ
ಜಿಲ್ಲೆ 46 ಮಂದಿ ದ.ಕ. ಜಿಲ್ಲೆಯವರು. ಹೆಚ್ಚಿನವರು ಫಾರ್ಚೂನ್‌ ಸಂಸ್ಥೆಯ ಹೊಟೇಲ್‌ ಉದ್ಯೋಗಿಗಳಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next