Advertisement
ಅಲ್ಲದೆ, ದುಬೈನಲ್ಲಿನ ಭಾರತೀಯ ರಾಯಭಾರ ಕಚೇರಿಯ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಈಕೆ ಅತ್ಯಂತ ದೀರ್ಘಕಾಲ ಅಂದರೆ ಬರೋಬ್ಬರಿ 6.15 ಗಂಟೆಗಳ ಕಾಲ 102 ಭಾಷೆಗಳಲ್ಲಿ ಹಾಡಿದ್ದಾಳೆ. ಈ ಸಾಧನೆಗಾಗಿ ಈಕೆಗೆ ಪ್ರಶಸ್ತಿ ದೊರೆತಿದೆ. ಸುಚೇತಾ ಇತ್ತೀಚೆಗಷ್ಟೇ ‘ಯಾ ಹಬಿಬ್’ ಎಂಬ ಸಂಗೀತ ಆಲ್ಬಂ ಅನ್ನು ಹೊರತಂದಿದ್ದಾರೆ. ಅದನ್ನು ಮಲಯಾಳಂನ ಖ್ಯಾತ ನಟ ಮಮ್ಮೂಟಿ ಬಿಡುಗಡೆ ಮಾಡಿದ್ದರು. Advertisement
ಭಾರತೀಯ ಮೂಲದ ಬಾಲೆಗೆ ಗ್ಲೋಬಲ್ ಚೈಲ್ಡ್ ಪ್ರೋಡಿಜಿ ಪ್ರಶಸ್ತಿ
10:02 AM Jan 04, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.