Advertisement

ಬೀದಿ ಬದಿ ಮಲಗಿದ್ದವನ ಗುಪ್ತಾಂಗಕ್ಕೆ ಕಿಡಿಗೇಡಿಗಳಿಂದ ಬೆಂಕಿ Watch

03:19 PM Jun 13, 2017 | |

ಚೆನ್ನೈ : ಇಲ್ಲಿನ ಕೊಡಂಬಾಕಂನಲ್ಲಿ ಬೀದಿ ಬದಿ ಮಲಗಿದ್ದ ನಿರ್ಗತಿಕ ವ್ಯಕ್ತಿಯ ಗುಪ್ತಾಂಗಕ್ಕೆ  ಮದ್ಯಪಾನ ಮಾಡಿದ್ದ ಕಿಡಿಗೇಡಿ ಯುವಕರು ಬೆಂಕಿ ಹಚ್ಚಿ ವಿಕೃತ ಆನಂದ ಪಡೆದ ಅಮಾನವೀಯ ಘಟನೆ ಜೂನ್‌ 4 ರ ರಾತ್ರಿ  ನಡೆದಿದೆ. ಇದೀಕ ಕಿಡಿಗೇಡಿಗಳ ಕೃತ್ಯದ ವಿಡಿಯೋ ವೈರಲ್‌ ಆಗಿ ಹರಿದಾಡುತ್ತಿದೆ.

Advertisement

50 ವರ್ಷದ ಜಾಫ‌ರ್‌ ಎಂಬ ವ್ಯಕ್ತಿ ಬೀದಿ ಬದಿ ಮದ್ಯಪಾನ ಮಲಗಿದ್ದು, ಈ ವೇಳೆ ಕುಡಿದು ಬಂದ ಯುವಕರು ಬೆಂಕಿ ಹಚ್ಚಿದ್ದಾರೆ.ಮಾತ್ರವಲ್ಲದೆ ಪೈಪ್‌ಗ್ಳಿಂದ ಜಾಫ‌ರ್‌ಗೆ ಹೊಡೆದಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಜಾಫ‌ರ್‌ ಬೆಂಕಿಯನ್ನು ನಂದಿಸಲು ಪರದಾಡಿದ್ದಾನೆ. 

ಘಟನೆಗೆ ಸಂಬಂಧಿಸಿ ಕೆಲ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next