Advertisement

ಕೆಡ್ಡಸ ಪರಿಣಾಮ: ನುಗ್ಗೆಕಾಯಿ ಕೆ.ಜಿ.ಗೆ 400ರಿಂದ 450 ರೂ.!

11:20 AM Feb 11, 2022 | Team Udayavani |

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ ಗುರುವಾರ ನುಗ್ಗೆಕಾಯಿ ಧಾರಣೆ ಗಗನಕ್ಕೇರಿದೆ. ಕೆ.ಜಿ.ಗೆ ಬರೋಬ್ಬರಿ 400ರಿಂದ 450 ರೂ. ತನಕ ಮೌಲ್ಯ ವೃದ್ಧಿಸಿಕೊಂಡು ದಾಖಲೆ ಬರೆಯಿತು.

Advertisement

ತುಳುನಾಡಿನ ವಿಶೇಷ ಆಚರಣೆಯಾಗಿರುವ ಕೆಡ್ಡಸದ ಮಧ್ಯಭಾಗ ಶುಕ್ರವಾರವಾಗಿದ್ದು ನುಗ್ಗೆಕಾಯಿ, ಬದನೆ ಮೊದಲಾದ ತರಕಾರಿ ಪ್ರಧಾನವಾಗಿ ಬಳಸಲ್ಪಡುವ ಕಾರಣ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಕಂಡು ಬಂತು.

ಕೆಡ್ಡಸದ ಆಚರಣೆಗೆ ಶಾಸ್ತ್ರಕ್ಕಾದರೂ ನುಗ್ಗೆಕಾಯಿ ಬೇಕು ಎಂಬ ಕಾರಣದಿಂದ ದರ ಹೆಚ್ಚಳವಾದರೂ ಗ್ರಾಹಕರು ಖರೀದಿಸಿದರು.

ಇದನ್ನೂ ಓದಿ:ಉದ್ಯಮಿ ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್‌ ಕೊನೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next