Advertisement
ಅದರಂತೆ, ಸೊಳ್ಳೆಗಳ ವಂಶಾಭಿವೃದ್ಧಿ ಆಗುತ್ತಿರುವ ಸ್ಥಳಗಳ ಚಿತ್ರಗಳನ್ನು ಮೊದಲು ಡ್ರೋನ್ ಸೆರೆಹಿಡಿಯುತ್ತದೆ. ಜತೆಗೆ, ಅಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ, ಕೀಟನಾಶಕವನ್ನು ಕೂಡ ಸಿಂಪಡಿಸುತ್ತದೆ. ಈ ಡ್ರೋನ್ ಹೆಸರು “ವಿನಾಶ್’. ಇದನ್ನು ಸೊಳ್ಳೆ ನಿಯಂತ್ರಣಕ್ಕೆಂದೇ ಅಭಿವೃದ್ಧಿಪಡಿಸಲಾಗಿದೆ. ಈ ಡ್ರೋನ್‌ನ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದೆ. ಅದು ಸಾಕಷ್ಟು ಯಶಸ್ವಿಯಾಗಿದೆ ಎಂದು ಕೋಲ್ಕತ್ತಾ ಉಪ ಮೇಯರ್ ತಿಳಿಸಿದ್ದಾರೆ.
Advertisement
ಈ ನಗರದಲ್ಲಿ ಸೊಳ್ಳೆ ಸಂಹಾರಕ್ಕೆ ಬಳಸುತ್ತಾರೆ ಡ್ರೋನ್ !
09:33 AM Nov 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.