Advertisement
ಅದರಂತೆ ಮುಂದಿನ ಅಕ್ಟೋಬರ್‌ನಿಂದ ಕೇಂದ್ರ ಲಂಡನ್ ಪ್ರವೇಶಿಸುವ ವೇಳೆ ಹಳೇ ಡೀಸೆಲ್ ಕಾರಿನ ಚಾಲಕರು 830 ರೂ.ಗಳನ್ನು ಶುಲ್ಕವಾಗಿ ಪಾವತಿಸಬೇಕಿದೆ. “ಟಾಕ್ಸಿಕ್ ಚಾರ್ಜ್’ ಹೆಸರಲ್ಲಿ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಯೂರೋ-4 ಮಾಲಿನ್ಯ ಮಟ್ಟ ಹೊಂದಿಲ್ಲದ ಕಾರುಗಳಿಗೆ ಈ ಶುಲ್ಕ ಅನ್ವಯಿಸುತ್ತದೆ. ಅಂದರೆ 2006ಕ್ಕೂ ಮೊದಲಿನ ಕಾರುಗಳು ಲಂಡನ್ ನಗರ ಪ್ರವೇಶಿಸ ಬೇಕಾದರೆ ಶುಲ್ಕ ತೆರುವುದು ಅನಿವಾರ್ಯವಾಗುತ್ತದೆ. ಈ ಮೂಲಕ ಹೆಚ್ಚು ಮಾಲಿನ್ಯಕಾರಕ ಕಾರುಗಳ ಮೇಲೆ ನಿಯಂತ್ರಣಕ್ಕೆ ಲಂಡನ್ ಆಡಳಿತ ಮುಂದಾಗಿದೆ.
Advertisement
ಲಂಡನ್‌ನಲ್ಲೂ ಹಳೇ ಡೀಸೆಲ್ ಕಾರಿಗೆ ಶುಲ್ಕ!
03:45 AM Feb 18, 2017 | |
Advertisement
Udayavani is now on Telegram. Click here to join our channel and stay updated with the latest news.