Advertisement
ಬೆಳಗಿನ ಜಾವ ಪ್ರಸನ್ನಾಚಾರ್ಯ ಕಟ್ಟಿ, ವಿಠ್ಠಲಾಚಾರ್ಯ ಗದ್ದನಕೇರಿ, ಹನುಮಂತಾಚಾರ್ಯ ಕಟ್ಟಿ, ಆನಂದ ಕಟ್ಟಿ, ಗೋಪಾಲಾಚಾರ್ ಹಿಪ್ಪರಗಿ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿತು.
Related Articles
Advertisement
ನೇತ್ರ ತಪಾಸಣೆ: ಡಾ| ಗುರುರಾಜ ಕುಲಕರ್ಣಿ ಹಾಗೂ ಡಾ| ಹರಿಕೃಷ್ಣ ಕುಲಕರ್ಣಿ ತಂಡದವರಿಂದ ಉಚಿತ ನೇತ್ರ ತಪಾಸಣೆ ಜರುಗಿತು. ದೇವಸ್ಥಾನದ ಎದುರಿನಲ್ಲಿರುವ ನರಹರಿತೀರ್ಥರ ಸಭಾಮಂಟಪದಲ್ಲಿ ಬೆಳಗಿನ ಜಾವ 5ಕ್ಕೆ ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಇವರಿಂದ ಶಹನಾಯಿ ಮಂಗಳವಾದ್ಯ, ಮಾಣಿಕ್ಯನಗರ ಸಂಸ್ಕೃತ ವಿದ್ಯಾಪೀಠ, ಬೀದರ ವಿದ್ಯಾರ್ಥಿಗಳಿಂದ ವೇದಘೋಷ, ಹರಿವಾಯುಸ್ತುತಿ, ಸುಂದರಕಾಂಡ, ಸುಮದ್ವಿಜಯ, ಪಾರಾಯಣ, ಪವಮಾನ ಪಾರಾಯಣ, ಭವ್ಯ ಶೋಭಾ ಯಾತ್ರೆ, ಸಮೂಹ ದಾಸವಾಣಿ, ರಾಘವೇಂದ್ರರಾವ್ ಭಜನೆ, ನಾಗರಾಜ ಕುಲಕರ್ಣಿ, ವೀರೇಶ ನಾಗಠಾಣ ದಾಸವಾಣಿ, ಸಂಗೀತಾ ಕಾಖಂಡಕಿ, ಸುದರ್ಶನ ಅತ್ತಿಹಾಳ, ಹಳ್ಳೇರಾವ್ ಕುಲಕರ್ಣಿ, ರಾಮಚಂದ್ರ, ಸುಮತಿ,ಗಣಪತಿ ಯಲ್ಲಾಪುರ, ಸುದೀಪ, ಪ್ರೇಮಾ ಮತ್ತು ಸ್ನೇಹಾ ಕಡಿವಾಲ, ಸುಸ್ವರ ಬಳಗ, ಬೆಂಗಳೂರ, ಸೃಷ್ಠಿ, ವೈಷ್ಣವಿ, ಜಾನವಿ, ಚೇತನಾ, ಬಿ.ಬಿ. ಕುಲಕರ್ಣಿ, ಬೆಂಗಳೂರ ವಷುದೇಂದ್ರ ವೈದ್ಯ, ಗೀತಾ ಕುಲಕರ್ಣಿ, ಸುಚೇತ ಕರ್ಪೂರ, ರಜತ್ ಕುಲಕರ್ಣಿ, ಸ್ನೇಹಾ ಕೆರೂರ, ಗುರುರಾಜ ಕುಲಕರ್ಣಿ,
ನಾರಾಯಣ ಮತ್ತು ಜಯತೀರ್ಥ ತಾಸಗಾಂವ, ಸುಧಾ ಜೋಶಿ, ಸಂತೋಷ ಗದ್ದನಕೇರಿ, ವೀನಾ ಬಡಿಗೇರ, ನಟರಾಜ ಮಹಾಜನ್, ರಾಜೇಂದ್ರ ದೇಶಪಾಂಡ ಇವರಿಂದ ಸಂಗೀತ, ವರ್ಷಿಷ್ಟು ಕಲಾವಿದರಿಂದ ದಾಸ ಕೀರ್ತನ, ಮಧ್ವ ಭಜನಾ ಮಂಡಳಿ ಇವರಿಂದ ರೂಪಕ, ವೈಭವಿ ದಿಕ್ಷಿತ, ಪ್ರಮೋದ ಪತ್ತಾರ ಕೊಳಲು, ಪಂಡಿತ ಪರಮೇಶ್ವರ ಹೆಗಡೆ, ರಾಜಪ್ರಭು ಧೋತ್ರೆ, ರಾಘವೇಂದ್ರ ಕಟ್ಟಿ ಇವರಿಂದ ಶಾಸ್ತ್ರಿಯ ಗಾಯನ ಮತ್ತು ದಾಸವಾಣಿ , ಅಹೋರಾತ್ರಿ ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮಗಳು ಜರುಗಿದವು. ಗೋಕಾಕದ ನಟರಾಜ ಮಹಾಜನ ನಡೆಸಿಕೊಟ್ಟ ನಾಸಿಕದ ಮೂಲಕ ರಾಗ-ತಾಳ ಕಾರ್ಯಕ್ರಮವು ಜನಮನ ರಂಜಿಸಿತು.