Advertisement
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಡಾ. ಶಾನಾ, “ಕೆನಡಿಯನ್ ಬಾಹ್ಯಾಕಾಶ ಏಜೆನ್ಸಿ ಸಿದ್ಧಮಾಡುವ ಗಗನಯಾತ್ರಿಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ನಾಸಾದಲ್ಲಿ ಹಿಂದೆ ಇಂಟರ್ನ್ಶಿಪ್ ಮಾಡಿದ್ದೆನಷ್ಟೇ. ಅಲ್ಲದೆ, ನರರೋಗಚಿಕಿತ್ಸಾ ತಜ್ಞೆಯೂ ನಾನಲ್ಲ’ ಎಂದಿದ್ದಾರೆ. Advertisement
ಭಾರತ ಮೂಲದ ಶಾನಾ ಗಗನಕ್ಕೆ ಜಿಗಿಯುತ್ತಿಲ್ಲ!
03:45 AM Feb 11, 2017 | |
Advertisement
Udayavani is now on Telegram. Click here to join our channel and stay updated with the latest news.