Advertisement
ಇತೀ¤ಚೆಗೆ ನಗರದ ನಿಮ್ಹಾನ್ಸ್ ಕನ್ವೆಂಷನ್ ಸೆಂಟರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪ್ರೊಸ್ತೋಡಾಂಟಿಕ್ಸ್ ವಿಭಾಗದಲ್ಲಿ ಯುವ ವೈದ್ಯ ಡಾ. ಅನೂಪ್ ನಾಯರ್ ಮಂಡಿಸಿದ “ಕಸ್ಟಮ್ ಮೇಡ್ ಜಿರ್ಕೋನಿಯಾ ಇಂಪ್ಲಾಂಟ್ಸ್- ಎ ಕಂಪ್ಯಾರೆಟಿವ್ ಇವಾಲ್ಯೂಯೇಷನ್ ವಿತ್ ಟೈಟೆನಿಯಂ’ ಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ. ನಿಷ್ಕಿಯ ಪದಾರ್ಥ ಜಿರ್ಕೋನಿಯಾದಿಂದ ದಂತ ಕಸಿ ಮಾಡುವುದರ ಮೂಲಕ ಜನಸಾಮಾನ್ಯರ ಕೈಗೆಟುವ ದರದಲ್ಲಿ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆ ಮಾಡಲು ಇದು ಸಹಾಯಕವಾಗಲಿದೆ. Advertisement
ಡಾ. ಅನೂಪ್ ನಾಯರ್‌ಗೆ ಪ್ರೊಸ್ತೋಡಾಂಟಿಕ್ಸ್ ಪಿಎಚ್‌ಡಿ
11:58 AM Apr 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.