Advertisement

ಬುರ್ಕಿನಾ ಫಾಸೊದಲ್ಲಿ ಗುಂಡಿನ ದಾಳಿ: 24 ಸಾವು

09:46 AM Feb 18, 2020 | Team Udayavani |

ಒಗುಡಾಗೋ: ದಕ್ಷಿಣ ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ, ಚರ್ಚ್‌ನ ಪಾದ್ರಿ ಸೇರಿದಂತೆ 24 ಜನರನ್ನು ಹತ್ಯೆಗೈದಿರುವ ಘಟನೆ ಸೋಮವಾರ ನಡೆದಿದೆ.

Advertisement

ದಾಳಿಯ ಬಳಿಕ ದುಷ್ಕರ್ಮಿಯು ಇತರೆ ಮೂವರನ್ನು ಅಪಹರಣ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next