Advertisement

ಹಾವೇರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ದೊಡ್ಡರಂಗೇಗೌಡ

12:18 AM Jan 23, 2021 | Team Udayavani |

ಬೆಂಗಳೂರು: ಹಾವೇರಿಯಲ್ಲಿ ಫೆ. 26ರಿಂದ ನಡೆಯಲಿರುವ 86ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷರಾಗಿ ಕವಿ ಪ್ರೊ| ದೊಡ್ಡ ರಂಗೇಗೌಡ ಆಯ್ಕೆಯಾಗಿದ್ದಾರೆ. ಶನಿವಾರದ ಕಸಾಪ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next