Advertisement
“ಈ ಮಸೂದೆಯಿಂದ ಅಮೆರಿಕಕ್ಕಿಂತ, ಅನ್ಯರಾಷ್ಟ್ರಗಳಿಗೆ ಹೆಚ್ಚು ಲಾಭ’ ಎಂದು ಟ್ವಿಟರಿನಲ್ಲಿ ಕಾರಣ ತಿಳಿಸಿದ್ದಾರೆ. ಅಮೆರಿಕನ್ನರಿಗೆ ಪರಿಹಾರ ಮೊತ್ತವನ್ನು 600 ಡಾಲರ್‌ನಿಂದ 2 ಸಾವಿರ ಅಥವಾ 4 ಸಾವಿರ ಡಾಲರ್‌ಗೆ ಹೆಚ್ಚಿಸಿ, ಸಂಸತ್ ಅನುಮೋದಿಸಿದರಷ್ಟೇ ಸಹಿಮಾಡುವುದಾಗಿ ತಿಳಿಸಿದ್ದಾರೆ.
Advertisement
ಕೋವಿಡ್ ಪರಿಹಾರ ಪ್ಯಾಕೇಜ್ ಮಸೂದೆಗೆ ಸಹಿಹಾಕದಿರಲು ಟ್ರಂಪ್ ನಿರ್ಧಾರ
10:03 PM Dec 23, 2020 | sudhir |
Advertisement
Udayavani is now on Telegram. Click here to join our channel and stay updated with the latest news.