Advertisement
ಟನ್‌ನ ಪ್ರಾಣಿ ರಕ್ಷಣಾ ಕಾಯ್ದೆಯ ಅನುಸಾರ, ಜನರು ತಾವು ಸಾಕಿರುವ ಪ್ರಾಣಿಗಳಿಗೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ನೀಡಬೇಕು. ಸೂಕ್ತ ಸ್ಥಳದಲ್ಲೇ ಸಾಕಬೇಕು ಮತ್ತು ಅದರ ರಕ್ಷಣೆ ಮಾಡಬೇಕು. ಒಂದು ವೇಳೆ ತಪ್ಪಿದಲ್ಲಿ 20 ಲಕ್ಷ ರೂ.ವರೆಗಿನ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು.
Advertisement
ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!
07:27 PM Oct 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.