Advertisement

Sullia ಅಪಘಾತದಲ್ಲಿ ನಾಯಿ ಸಾವು; ಜತೆಗಿದ್ದ ಶ್ವಾನಗಳ ಮೂಕರೋದನ

12:18 AM Aug 26, 2024 | Team Udayavani |

ಸುಳ್ಯ: ಅಪಘಾತದಲ್ಲಿ ನಾಯಿಯೊಂದು ಸಾವನ್ನಪ್ಪಿದ್ದು, ಸದಾ ಅದರ ಜತೆಗಿರುತ್ತಿದ್ದ ಇತರ ನಾಯಿಗಳು ಮೃತದೇಹದ ಬಳಿ ರೋದಿಸುತ್ತಿದ್ದ ಮನಕಲಕುವ ದೃಶ್ಯ ಸುಳ್ಯ ಪೈಚಾರ್‌ ಜಂಕ್ಷನ್‌ನಲ್ಲಿ ಕಂಡುಬಂತು.

Advertisement

ಮಾಣಿ- ಮೈಸೂರು ಹೆದ್ದಾರಿಯ ಪೈಚಾರ್‌ ಜಂಕ್ಷನ್‌ನಲ್ಲಿ 4-5 ನಾಯಿಗಳು ಓಡಾಡಿಕೊಂಡಿದ್ದು, ಇವುಗಳಲ್ಲೊಂದು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರ ಮೃತದೇಹದ ಬಳಿಯಲ್ಲಿ ನೆರೆದ ಇತರ ನಾಯಿಗಳು ತುಂಬಾ ರೋದಿಸಿದವು. ಇದರ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಳಿಕ ನಾಯಿಯ ಮೃತದೇಹವನ್ನು ತೆರವು ಮಾಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next