Advertisement
ಉಡುಪಿಯ ಶಂಶೀರ ಅವರು ಜು.19ರಂದು ದೊಡ್ಡಣಗುಡ್ಡೆ ಮಸೀದಿ ಹಿಂಭಾಗದಲ್ಲಿ ಪರಿಚಯವಿರುವ ರತ್ನಾ ಅವರ ಮನೆಯ ಮುಂದೆ ಸಂಜೆ 7.15ಕ್ಕೆ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮನೆಯ ಒಳಗೆ ಹೋಗಿದ್ದರು. 7.20ಕ್ಕೆ ನೋಡಿದಾಗ ವಾಹನ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. Advertisement
Doddangudde: ದ್ವಿಚಕ್ರ ವಾಹನ ಕಳವು; ದೂರು ದಾಖಲು
07:11 PM Oct 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.