Advertisement

Sirsi: ಅಪಘಾತ; ತುರ್ತು ಚಿಕಿತ್ಸೆ ನೀಡಿ ಡಾಕ್ಟರ್‌ ಸ್ಪಂದನೆ; ಸಾರ್ವಜನಿಕರಿಂದ ಶ್ಲಾಘನೆ

03:35 PM Nov 19, 2023 | Team Udayavani |

ಶಿರಸಿ: ಹುಬ್ಬಳ್ಳಿಗೆ ತೆರಳುತ್ತಿದ್ದಾಗ ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಹಿರಿಯ ಮಹಿಳೆಗೆ ತುರ್ತು ಚಿಕಿತ್ಸೆ ನೀಡಿದ ಶಿರಸಿ ವೈದ್ಯರಿಬ್ಬರ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

Advertisement

ನ. 19ರ ಭಾನುವಾರ ಹುಬ್ಬಳಿ ಬಳಿ ತೆರಳುತ್ತಿದ್ದಾಗ ಆಗತಾನೆ ಅಪಘಾತವಾಗುತ್ತಿತ್ತು. ಆ ಸಂದರ್ಭ ಶಿರಸಿ ವೈದ್ಯರಾದ ಡಾ. ಕೈಲಾಸ  ಪೈ ಹಾಗೂ ಡಾ. ದಿನೇಶ್ ಹೆಗಡೆ ಅವರು ಸಮಯೋಚಿತ ತುರ್ತಿನಲ್ಲಿ ತುರ್ತು ಚಿಕಿತ್ಸೆ ನೀಡಿದರು‌.

ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next