Advertisement
ಗುರುವಾರ ನಡೆಯಲಿರುವ ಉಭಯ ದೇಶಗಳ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರವನ್ನು ಭಾರತ ಪ್ರಸ್ತಾವಿಸಲಿದೆ. ಅಟ್ಟಾರಿ ವಾಘಾ ಗಡಿಯಲ್ಲಿ ಭಾರತದ ಕಡೆ ಈ ಸಭೆ ನಡೆಯಲಿದೆ. ಈ ಹಿಂದೆ ಕರ್ತಾರ್ಪುರಕ್ಕೆ ಭಾರತದ ಹೈಕಮಿಷನರ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಅಷ್ಟೇ ಅಲ್ಲ, ಭಾರತದ ಸಿಕ್ಖರಿಗೂ ಅಲ್ಲಿಗೆ ತೆರಳಲು ಅನುವು ಮಾಡಿರಲಿಲ್ಲ. ಈ ಹಿಂದೆ ಖಲಿಸ್ಥಾನ ಪ್ರತ್ಯೇಕತೆಯ ಪರ ಹೋರಾಟ ನಡೆಸುತ್ತಿರುವವರನ್ನು ಅಲ್ಲಿಗೆ ಆಹ್ವಾನಿಸಿದ್ದು ಭಾರತದ ಆಕ್ಷೇಪಕ್ಕೆ ಕಾರಣವಾಗಿತ್ತು. Advertisement
ಖಲಿಸ್ಥಾನಿಗಳನ್ನು ಕಳಿಸಬೇಡಿ
01:15 AM Mar 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.