Advertisement

DMK: ಜಯಲಲಿತಾ ವಿರುದ್ಧ ಸ್ಪರ್ಧಿಸಿದ್ದ ಡಿಎಂಕೆ ನಾಯಕಿ ಎಐಎಡಿಎಂಕೆಗೆ ಸೇರ್ಪಡೆ!

10:31 PM Mar 07, 2024 | Team Udayavani |

ಚೆನ್ನೈ: ತಮಿಳುನಾಡು ವಿಧಾನಸಭೆಯ 2016ರ ಚುನಾವಣೆಯಲ್ಲಿ  ಜಯಲಲಿತಾ ವಿರುದ್ಧ ಸ್ಪರ್ಧಿಸಿ ಗಮನಸೆಳೆದಿದ್ದ ಡಿಎಂಕೆ ನಾಯಕಿ ಶಿಮ್ಲಾ ಮುತುಕೋಸನ್‌ ಅವರು ಗುರುವಾರ ಚೆನ್ನೈನಲ್ಲಿ ಪ್ರಧಾನ ಕಾರ್ಯದರ್ಶಿ ಎಡಪ್ಪಡಿ ಕೆ. ಪಳನಿಸ್ವಾಮಿ ಸಮ್ಮುಖದಲ್ಲಿ ಎಐಎಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.

Advertisement

ಡಿಎಂಕೆ ಧುರೀಣ ದಿವಂಗತ ಎಂ.ಕರುಣಾನಿಧಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎಸ್‌.ಪಿ. ಸರಗುಣ ಪಾಂಡ್ಯನ್‌ ಅವರ ಸೊಸೆಯಾಗಿರುವ ಶಿಮ್ಲಾ, ಎಐಎಡಿಎಂಕೆಗೆ ಸೇರ್ಪಡೆಗೊಂಡಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಅನುಕೂಲ ಉಂಟುಮಾಡಬಹುದೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next